
Events Date
Announcement Text
ಮೈಸೂರು ಅಸೋಸಿಯೇಷನ್ ತನ್ನ ಸ್ಥಾಪನಾ ದಿನಾಚರಣೆಯ ನಿಮಿತ್ತ ದಿವಂಗತ ಡಾ. ಸಿ. ಅಶ್ವಥ್ ಅವರ ನೆನಪಿನಲ್ಲಿ "ಸುಗಮ ಸಂಗೀತ" ಕಾರ್ಯಕ್ರಮವನ್ನು ಏಪ್ರಿಲ್ 27, 2025 ರ ಸಂಜೆ 6.30 ಕ್ಕೆ ಅಸೋಸಿಯೇಷನ್ನಿನ ಸಭಾಂಗಣದಲ್ಲಿ ಆಯೋಜಿಸಿದೆ.
ಸಂಗೀತಪ್ರಿಯರೆಲ್ಲರಿಗೂ ಅಕ್ಕರೆಯ ಕರೆಯೋಲೆ.
ಸಂಗೀತಪ್ರಿಯರೆಲ್ಲರಿಗೂ ಅಕ್ಕರೆಯ ಕರೆಯೋಲೆ.