
Events Date
Announcement Text
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಮೈಸೂರು ಅಸೋಸಿಯೇಷನ್ ಮುಂಬೈ, ಬಸವೇಶ್ವರ ಫಿಲಾಸಾಫಿಕಲ್ ಅಂಡ್ ಕಲ್ಚರಲ್ ಸೊಸೈಟಿ ಮುಂಬೈ ಮತ್ತು ಕನ್ನಡ ಕಲಾ ಕೇಂದ್ರ ಮುಂಬೈ ಇವರ ಸಹಯೋಗದೊಂದಿಗೆ ಹೊರನಾಡ ಕನ್ನಡ ನಾಟಕೋತ್ಸವ - ಶನಿವಾರ ದಿನಾಂಕ 22.03.2025 ಸಂಜೆ 6.00 ಕ್ಕೆ ಹಾಗೂ ರವಿವಾರ 23.03.2025 ಬೆಳಿಗ್ಗೆ 11.00 ರಿಂದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ....
ಎಲ್ಲರಿಗೂ ಆತ್ಮೀಯ ಆಮಂತ್ರಣ
ಎಲ್ಲರಿಗೂ ಆತ್ಮೀಯ ಆಮಂತ್ರಣ